Phone: (0824) 2441689       
Email: ngvctmnr@gmail.com

News & Events

Self Employment

Uniform Disbursment  to Navodaya Animators from Navodaya Managing Trustee Dr.M.N. Rajendr Kumar

ಉಡುಪಿ ತಾಲೂಕಿನ ಪ್ರೇರಕರಿಗೆ ಸಮವಸ್ತ್ರ ವಿತರಣೆ

ಬಂಟ್ವಾಳ ತಾಲೂಕಿನ ಪ್ರೇರಕರಿಗೆ ಸಮವಸ್ತ್ರ ವಿತರಣೆ

ಪುತ್ತೂರು ತಾಲೂಕಿನ ಪ್ರೇರಕರಿಗೆ ಸಮವಸ್ತ್ರ ವಿತರಣೆ

ಕುಂದಾಪುರ ತಾಲೂಕಿನ ಪ್ರೇರಕರಿಗೆ ಸಮವಸ್ತ್ರ ವಿತರಣೆ

ಬಂಟ್ವಾಳ ತಾಲೂಕಿನ ಗುಂಪಿನ ಸದಸ್ಯರಿಗೆ ಸಮವಸ್ತ್ರ ವಿತರಣೆ

 

SHG Training

SHG Members Talents

SHG Meetings - Conducting in Goup Members

ವಿದೇಶಿ ಅದ್ಯಯನ ತಂಡ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‍ಗೆ ಬೇಟಿ ನೀಡಿರುವುದು.

Chaithanya Claim Rembursment

ಮಂಗಳೂರು ತಾಲೂಕಿನ ಸದಸ್ಯರಿಗೆ ಚೈತನ್ಯ ಕ್ಲೈಮ್ ಚೆಕ್ ವಿತರಿಸುವುದು.

ಬಂಟ್ವಾಳ ತಾಲೂಕಿನ ನವೋದಯ ಗುಂಪಿನ ಸದಸ್ಯರಿಗೆ ಚ್ಯೆತನ್ಯ ಕ್ಲೈಮ್ ಚೆಕ್ ನೀಡುವುದು.

 

Animators Meeting

ನವೋದಯ ಸಂಸ್ಥೆಯ ರುವಾರಿ ಡಾ. ರಾಜೇಂದ್ರ ಕುಮಾರ್‍ರವರು ದ.ಕ. , ಉಡುಪಿ ಹಾಗೂ ಉ.ಕ. ಜಿಲ್ಲೆಯ ನವೋಯ ಪ್ರೇರಕರ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿರುವುದು.

Animatord Work Encourgement

ಪುತ್ತೂರು ತಾಲೂಕಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟ

ಪುತ್ತೂರು ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ನಡೆದ ದ್ವಜಾರೋಹನ ಸಂದರ್ಭ.

ಪುತ್ತೂರು ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಗುಂಡು ಎಸೆತ ಸ್ಪರ್ಧೆ ನಡೆಯಿತು.

ಪುತ್ತೂರು ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು.

ಪುತ್ತೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿದ ಮಂಗಳೂರು ನವೋದಯ ಗುಂಪಿನ ಪುರುಷ ಸದಸ್ಯರ ತಂಡ.

ಪುತ್ತೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ನವೋದಯ ಗುಂಪಿನ ಮಹಿಳಾ ಸದಸ್ಯರ ತಂಡ.

ಪುತ್ತೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ನವೋದಯದ ಸಂಸ್ಥೆಯ ಕಾರ್ಕಳ , ಮೂಡಬಿದ್ರೆ, ಬಂಟ್ವಾಳ ತಾಲೂಕಿನ ಪ್ರೇರಕರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವುದು.

Navunda Health Schme Programme


Foreign Delegates Visite

The delegates from Pennsylvania university headed by Femina Handy , professor Pennsylvania university visited Navodaya SHG groups and appreciated   their creative  and effective activity of the group




Managing Trustee NGVCT Mr. N.N. Rajendra Kumar distributing books & forms to the newly formed JLG group.


Managing Trustee NGVCT Mr. N.N. Rajendra Kumar distributing books & forms to the newly formed JLG group.